LATEST NEWS3 weeks ago
ನಕಲಿ ಪಾಸ್ ಬಳಸಿ ಸಂಸತ್ ಪ್ರವೇಶ ಯತ್ನ; ವ್ಯಕ್ತಿಯ ಬಂಧನ
ಮಂಗಳೂರು/ನವದೆಹಲಿ : ನಕಲಿ ಪ್ರವೇಶ ಪತ್ರ ಬಳಸಿ ಸಂಸತ್ ಗೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ. ಸಂಸತ್ ಸಂಕೀರ್ಣದಲ್ಲಿ ಕಟ್ಟಡ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರೊಬ್ಬರು ನಕಲಿ ಪಾಸ್ ತೋರಿಸಿ ಗೇಟ್ ಒಂದರಲ್ಲಿ ಪ್ರವೇಶಿಸಲು...