LATEST NEWS2 months ago
ವಯನಾಡ್ಗೆ ನೆರವಿನ ಹಸ್ತ ನೀಡಿದ ಸ್ಟಾರ್ ಸೆಲೆಬ್ರೆಟಿಗಳು..!
ಕೇರಳ/ಮಂಗಳೂರು: ಕೇರಳದ ವಯನಾಡ್ನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ತಮ್ಮವರನ್ನು ಕಳೆದುಕೊಂಡ ಅದೆಷ್ಟೋ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಅಕ್ಷರಶಃ ಸ್ಮಶಾನದಂತಾಗಿರುವ ವಯಾನಾಡ್ ಗೆ...