DAKSHINA KANNADA3 years ago
ಅಂಬುಲೆನ್ಸ್ ದೋಚಿದ ದುರುಳರು: ಜಿಲ್ಲೆಯಲ್ಲೇ ಮೊದಲ ಪ್ರಕರಣ
ಮಂಗಳೂರು: ರಸ್ತೆ ಬದಿ ನಿಲ್ಲಿಸಲಾಗಿದ್ದ ಅಂಬುಲೆನ್ಸ್ನ ಎಂಫ್ಲಿಫೈಯರ್, ವೆಂಟಿಲೇಟರ್ ಸಾಧನ, ಸ್ಟೀರಿಯೋ ಕಳುವು ನಡೆಸಿದ ಘಟನೆ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಶ್ರೀ ಗಣೇಶ್ ಎಂಬ ಹೆಸರಿನ ಅಂಬುಲೆನ್ಸ್ ಅನ್ನು ಚಾಲಕ ರಹೀಂ ಎನ್ನುವವರು...