DAKSHINA KANNADA1 year ago
Mangalore: ಮತೀಯ ಹಿಂಸೆ ಹತ್ತಿಕ್ಕಲು ಸಿಎಂ ಬಳಿಗೆ ಜಿಲ್ಲಾ ಮಟ್ಟದ ನಿಯೋಗ ಕೊಂಡೊಯ್ಯಲು ಸಮಾನ ಮನಸ್ಕರ ವೇದಿಕೆ ತೀರ್ಮಾನ
ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ, ಮಂಗಳೂರು ಇದರ ಮಹತ್ವದ ಸಭೆಯು ವೇದಿಕೆಯ ಅಧ್ಯಕ್ಷ ಮಾಜಿ ಸಚಿವ ಬಿ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ನಡೆಯಿತು. ಮಂಗಳೂರು:...