LATEST NEWS13 hours ago
12 ವರ್ಷಗಳಿಂದ ಹೊಟ್ಟೆಯಲ್ಲಿತ್ತು ಕತ್ತರಿ; ಮುಂದೇನಾಯ್ತು ??
ಮಂಗಳೂರು/ಸಿಕ್ಕಿಂ: 12 ವರ್ಷಗಳಿಂದ ಮಹಿಳೆಯ ಹೊಟ್ಟೆಯಲ್ಲಿದ್ದ ಕತ್ತರಿಯನ್ನು ಹೊರತೆಗೆದಿರುವ ಘಟನೆ ಸಿಕ್ಕಿಂನ ಎಸ್ಟಿಎನ್ಎಂ ಆಸ್ಪತ್ರೆಯಲ್ಲಿ ನಡೆದಿದೆ. ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಉಳಿದಿತ್ತು ಎಂದು ಅಧಿಕಾರಿಯೊಬ್ಬರು ನಿನ್ನೆ (ಅ.19) ತಿಳಿಸಿದ್ದಾರೆ. ಕತ್ತರಿ ಹೊಟ್ಟೆಯೊಳಗೆ...