LATEST NEWS6 days ago
ಬಾಲಕಿಯೊಂದಿಗೆ ಅಸಭ್ಯ ವರ್ತನೆ; ಪ್ರಯಾಣಿಕರಿಂದಲೇ ರೈಲ್ವೆ ಸಿಬ್ಬಂದಿ ಹ*ತ್ಯೆ
ಮಂಗಳೂರು/ಬಿಹಾರ: ಇತ್ತೀಚೆಗೆ ನಮ್ಮ ಸುತ್ತ ಮುತ್ತ ಮಹಿಳೆಯರ ಮೇಲೆ ಅತ್ಯಾ*ಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ಮೇಲೂ ಕಾ*ಮುಕರು ಕ್ರೌರ್ಯ ಮೆರೆಯುತ್ತಿದ್ದಾರೆ. ಇದೀಗ ರೈಲಿನಲ್ಲಿ ಇಂತಹುದೇ ಕೃತ್ಯ ನಡೆದಿದೆ. ರೈಲ್ವೇ ನೌಕರನೊಬ್ಬ...