DAKSHINA KANNADA2 years ago
ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯ : ನಾಲ್ಕು ಜನರಿಗೆ ಜೀವದಾನ ಮಾಡಿದ ಪುಂಜಾಲಕಟ್ಟೆಯ ಸತೀಶ್..!
ಬಂಟ್ವಾಳ : ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಮೂರ್ಜೆ ನಿವಾಸಿ ಸತೀಶ್ ಎಂಬವರ ಅಂಗಾಂಗ ದಾನ ಮಾಡಲಾಗಿದೆ. ರವಿವಾರ ಬೆಳ್ತಂಗಡಿಯ ಪುಂಜಾಲಕಟ್ಟೆ ಬಳಿ ನಡೆದ ದ್ವಿಚಕ್ರ ವಾಹನ ಅಪಘಾತವೊಂದರಲ್ಲಿ...