DAKSHINA KANNADA3 years ago
ಬಂಟ್ವಾಳ: ನೂತನ ಮನೆ ನಿರ್ಮಾಣಕ್ಕಾಗಿ ಸಂಗ್ರಹಿಸಿಟ್ಟ ಮರಮಟ್ಟು,ಸಹಿತ ಮನೆ ಬೆಂಕಿಗಾಹುತಿ..!
ಬಂಟ್ವಾಳ: ನೂತನ ಮನೆ ನಿರ್ಮಾಣಕ್ಕಾಗಿ ಸಂಗ್ರಹಿಸಿಟ್ಟ ಮರಮಟ್ಟು,ಸಹಿತ ಮನೆ ಬೆಂಕಿಗಾಹುತಿ ವಸಂತಿ ಎಂಬವರಿಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದ್ದು,ಲಕ್ಷಾಂತರ ರೂಪಾಯಿ .ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ವಸಂತಿ ಹಾಗೂ ಅವರ ಮನೆಮಂದಿ ಶನಿವಾರದಂದು ಸುಳ್ಯಕ್ಕೆ...