LATEST NEWS3 weeks ago
ಉಪಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ಅಪರೇಷನ್; ಕಮಲ ಹಿಡಿದು ಉಪಾಧ್ಯಕ್ಷೆಯಾದ ಎಸ್ಡಿಪಿಐ ಅಭ್ಯರ್ಥಿ
ಉಡುಪಿ : ಕಾಪು ಪುರಸಭೆಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಪರೇಷನ್ಗೆ ಎಸ್ಡಿಪಿಐ ಅಭ್ಯರ್ಥಿ ಬಲಿಯಾಗಿದ್ದಾರೆ. ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇದ್ದ ಹಿನ್ನಲೆಯಲ್ಲಿ ಈ ಅಪರೇಷನ್ ಮಾಡಲಾಗಿದೆ. ಎಸ್ಡಿಪಿಐನಿಂದ ಗೆದ್ದು ಸದಸ್ಯೆಯಾಗಿದ್ದ...