LATEST NEWS2 years ago
ಚಂದ್ರಶೇಖರ್ ಗುರೂಜಿಯನ್ನು 60 ಬಾರಿ ಚುಚ್ಚಿ ಚುಚ್ಚಿ ಮರ್ಡರ್ ಮಾಡಿದ ಹಂತಕರು..!
ಹುಬ್ಬಳ್ಳಿ: ಚಂದ್ರಶೇಖರ್ ಗುರೂಜಿಯನ್ನು ಭೇಟಿಯಾಗುವ ನೆಪದಲ್ಲಿ ಬಂದು 60 ಬಾರಿ ಚುಚ್ಚಿ ಚುಚ್ಚಿ ಭೀಕರವಾಗಿ ಕೊಲೆಗೈದಿದ್ದಾರೆ. ಹತ್ಯೆ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಾರ್ಯನಿಮಿತ್ತ ಹುಬ್ಬಳ್ಳಿಗೆ ಬಂದಿದ್ದ ಗುರೂಜಿನ್ನು 12.23ರ ಸುಮಾರಿಗೆ ಹೋಟೇಲ್ ರಿಸೆಪ್ಷನ್ನಲ್ಲಿ ವಾಸ್ತು ಕೇಳುವ...