LATEST NEWS2 years ago
ಕಾಲ ಬದಲಾಯಿತು.. ಮಗು ಹೆರಲಿರುವ ಅಪ್ಪ, ಕೇರಳದ ಸಹದ್ 8 ತಿಂಗಳ ಗರ್ಭಿಣಿ..!
ಕೋಝಿಕ್ಕೋಡ್ : ಕಾಲ ಬದಲಾಯಿತು.ಭಾರತದ ಮೊದಲ ಟ್ರಾನ್ಸ್ಮ್ಯಾನ್ ತಂದೆಯಾಗಲು ಸಿದ್ಧರಾಗಿದ್ದಾರೆ. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಸಹದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ತಮ್ಮ ಮೊದಲ ಮಗುವನ್ನು ಎದುರು ನೋಡುತ್ತಿದ್ದಾರೆ. ಸಹದ್ 8...