BANTWAL2 years ago
ಬಂಟ್ವಾಳದಲ್ಲಿ ಫ್ಲೈ ಓವರ್ ಸೇಫ್ಗಾರ್ಡ್ಗೆ ಬಡಿದು ಸಿಕ್ಕಿಹಾಕಿಕೊಂಡ ಲಾರಿ-ರಸ್ತೆ ಪೂರ್ತಿ ಟ್ರಾಫಿಕ್ ಜಾಂ…
ಬಂಟ್ವಾಳ: ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಿತ್ತೂರು ರೈಲ್ವೆ ಫ್ಲೈ ಓವರ್ ಬಳಿ ಸೇಫ್ ಗಾರ್ಡ್ಗೆ ಲಾರಿ ಸಿಕ್ಕಿ ಹಾಕಿಕೊಂಡು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಲಾರಿ ಮಿತ್ತೂರಿನ ಸೇಫ್...