DAKSHINA KANNADA8 months ago
Puttur: ದನದ ಕರುವನ್ನು ಕೊಂದು ಮರದಲ್ಲಿ ನೇತಾಕಿದ ಚಿರತೆ…!!
ಪುತ್ತೂರು: ಚಿರತೆಯೊಂದು ದನದ ಕರುವನ್ನು ಕೊಂದು ಮರದಲ್ಲಿ ನೇತಾಕಿದ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಕೊಳ್ತಿಗೆ ಗ್ರಾಮ ವ್ಯಾಪ್ತಿಯ ಕಣಿಯಾರುಮಲೆ ರಕ್ಷಿತಾರಣ್ಯದ ಅರ್ತಿಯಡ್ಕ ಎಂಬಲ್ಲಿ ನಡೆದಿದೆ. ರಬ್ಬರ್ ಮರವೊಂದರ ಕೊಂಬೆಯಲ್ಲಿ ಸತ್ತ ದನದ ಕರುವಿನ...