DAKSHINA KANNADA4 hours ago
ಈಜಾಡಲು ಹೋಗಿ ನೀ*ರುಪಾಲಾದ ಇಬ್ಬರು ಗೆಳೆಯರು
ಬಜಪೆ: ನದಿ ನೀರು ಕಂಡಾಗ ಈಜುವ ಎಂದು ಅನಿಸುವುದು ಸಾಮಾನ್ಯ. ಕಲವೊಮ್ಮೆ ನೀರಿನ ಆಳ ಎಷ್ಟಿದೆ ಎಂಬ ಪರಿವೇ ಇರುವುದಿಲ್ಲ. ತಿಳಿದವರು ಎಚ್ಚರಿಕೆ ನೀಡಿದರೂ ಕಡೆಗಣಿಸಿ ಅಪಾಯವನ್ನು ತಂದೊಪ್ಪಿಕೊಂಡಿರುವ ಎಷ್ಟೋ ಉದಾಹರಣೆಗಳಿವೆ. ಇದೀಗ ಅಂತಹದ್ದೇ ಒಂದು...