LATEST NEWS2 years ago
ಭಾರತಕ್ಕೆ ಪ್ರಬಲ ವಿರೋಧ ಪಕ್ಷದ ಅಗತ್ಯವಿದೆ: ರವಿ ಶಂಕರ ಗುರೂಜಿ ಅಭಿಮತ
ವಾಷಿಂಗ್ಟನ್: ಭಾರತದಲ್ಲಿ ಈಗಿರುವ ವಿರೋಧ ಪಕ್ಷ ತುಂಬಾ ದುರ್ಬಲವಾಗಿದೆ. ಭಾರತಕ್ಕೆ ಬಲವಾದ, ರಚನಾತ್ಮಕ ವಿರೋಧ ಪಕ್ಷದ ಅಗತ್ಯವಿದೆ ಎಂದು ಆರ್ಟ್ ಆಫ್ ಲಿವಿಂಗ್ ನ ರವಿ ಶಂಕರ ಗುರೂಜಿ ಹೇಳಿದ್ದಾರೆ. ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಪ್ರಬಲವಾಗಿದೆ....