DAKSHINA KANNADA2 years ago
ಮಂಗಳಮುಖಿಯರಲ್ಲಿದೆ ‘ರಂಡೆ ಹುಣ್ಣಿಮೆ’ ವಿಶೇಷ ಆಚರಣೆ-ಮಂಗಳೂರಲ್ಲೂ ಆಚರಿಸಿದ ಬಗೆ ಹೇಗಿತ್ತು ಗೊತ್ತಾ…
ಮಂಗಳೂರು: ಮಂಗಳಮುಖಿ ಎಂದರೆ ಹೆಣ್ಣು ಅಲ್ಲದ ಗಂಡು ಅಲ್ಲದ ಒಂದು ವ್ಯಕ್ತಿಯ ಮನಃಸ್ಥಿತಿ. ಇವರನ್ನು ‘ತೃತೀಯ ಲಿಂಗಿ’ ಅಥವಾ ‘ಮಂಗಳಮುಖಿ’ ಎಂದೂ ಕರೆಯುತ್ತಾರೆ. ಅನ್ಯಧರ್ಮದಲ್ಲಿರುವಂತೆ ಇವರಲ್ಲೂ ಕೂಡಾ ವಿಶೇಷ ಆಚಾರ, ಸಂಪ್ರದಾಯಗಳಿವೆ. ಮಂಗಳಮುಖಿಯರು ‘ರಂಡೆ ಹುಣ್ಣಿಮೆ’...