LATEST NEWS3 months ago
ಮಂಗಳೂರಿನಲ್ಲಿ ಒಂದು ಕಡೆ ದರೋಡೆ, ಮತ್ತೊಂದು ಕಡೆ ಕಳ್ಳತನ
ಮಂಗಳೂರಿನ ಉರ್ವದ ದಡ್ಡಲಕಾಡಿನಲ್ಲಿ ದರೋಡೆ ಪ್ರಕರಣ ನಡೆದಿದ್ದರೆ ನಗರದ ಪಂಪ್ವೆಲ್ನಲ್ಲಿ ಕಳ್ಳರು ಅಂಗಡಿಯೊಂದರಲ್ಲಿ ಕಳ್ಳತನ ನಡೆಸಿದ್ದಾರೆ. ನಗರ ಪಂಪ್ವೆಲ್ನ ಹಮ್ಮಬ್ಬ ಎಂಬವರ ಬಿಹೆಚ್ ಸ್ಟೋರ್ಸ್ಗೆ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಕದ್ದು ಪರಾರಿಯಾಗಿದ್ದಾರೆ....