LATEST NEWS2 years ago
ಪಿಎಸ್ಐ ನೇಮಕಾತಿ ಹಗರಣ: ಠಾಣೆಗೆ ಬಂದು PSIಯನ್ನೇ ಎತ್ತಾಕಿದ CID
ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಬೆಂಗಳೂರಿನ ಬ್ಯಾಡರಹಳ್ಳಿ ಪಿಎಸ್ಐ ಕೆ. ಹರೀಶ್ ಅವರನ್ನು ಸ್ಟೇಷನ್ನಲ್ಲೇ ಬಂಧಿಸಿ ಕರೆದೊಯ್ದಿದ್ದಾರೆ. ಇತ್ತೀಚೆಗೆ ನಡೆದಿದ್ದ 545 ಪಿಎಸ್ಐ ಹುದ್ದೆಗಳ ಅಕ್ರಮ ಪ್ರಕರಣದಲ್ಲಿ ಬಂಧಿತನಾದ...