LATEST NEWS1 day ago
ಪ್ರಾಂಶುಪಾಲರ ಶಿಕ್ಷೆಗೆ ವಿದ್ಯಾರ್ಥಿನಿಯರು ಫುಲ್ ಸುಸ್ತು, ಆಸ್ಪತ್ರೆಗೆ ದಾಖಲು
ಹೈದರಾಬಾದ್: ಕಾಲೇಜಿನ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಪ್ರಾಂಶುಪಾಲರು ವಿಧಿಸಿದ ಬಸ್ಕಿ ಶಿಕ್ಷೆಯಿಂದಾಗಿ ಯುವತಿಯರು ಅಸ್ವಸ್ಥಗೊಂಡಿರುವ ಘಟನೆ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ರಂಪಚೋಡವರಂನಲ್ಲಿ ನಡೆದಿದೆ. ರಂಪಚೋಡವರಂನ ಎಪಿಆರ್ ಯುವತಿಯರ ಜೂನಿಯರ್ ಕಾಲೇಜ್ನ ಪ್ರಾಂಶಪಾಲರಾದ ಪುಸುನಾ ಮತ್ತು ಪಿಡಿ...