DAKSHINA KANNADA3 years ago
ಕಾಸರಗೋಡಿನಲ್ಲಿ ಕನ್ನಡ ಊರುಗಳ ಹೆಸರು ಮಲಯಾಳಂ ಭಾಷೆಗೆ ಬದಲಾವಣೆ: ಪ್ರತಾಪ್ ಸಿಂಹ ಆಕ್ರೋಶ
ಬೆಂಗಳೂರು: ಕೇರಳ ಸರ್ಕಾರದಿಂದ ಕಾಸರಗೋಡು ಜಿಲ್ಲೆಯ ಊರುಗಳ ಕನ್ನಡ ಹೆಸರು ಬದಲಾವಣೆ ಮಾಡಿರುವುದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಕೇರಳ ಸರ್ಕಾರದಿಂದ ಕಾಸರಗೋಡು ಜಿಲ್ಲೆಯ...