LATEST NEWS5 months ago
ನೀಟ್ ಮರು ಪರೀಕ್ಷೆ ನಡೆಸುವ ಅಗತ್ಯ ಇಲ್ಲ : ಏಮ್ಸ್ ವೈದ್ಯ
ಮಂಗಳೂರು/ನವದೆಹಲಿ : ನೀಟ್ ವಿಚಾರವಾಗಿ ಸುಪ್ರೀಂ ಕೋರ್ಟ್ ಇಂದು(ಜು.11) ವಿಚಾರಣೆ ಕೈಗೆತ್ತಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಎನ್ಟಿಎ ಸಲ್ಲಿಸಿರುವ ಪ್ರತಿಕ್ರಿಯೆಗಳನ್ನು ಇನ್ನೂ ಪರಿಶೀಲಿಸದ ಕಾರಣ ಪ್ರಕರಣವನ್ನು ಜುಲೈ 18 ರಂದು ವಿಚಾರಣೆ ನಡೆಸುವುದಾಗಿ...