LATEST NEWS3 years ago
ಸುರತ್ಕಲ್ ಕಾರ್ಪೋರೇಟರ್ ಕೊಲೆಗೆ ಸ್ಕೆಚ್: ದೀಪಕ್ ರಾವ್ ಹತ್ಯೆಯ ಆರೋಪಿ ಪಿಂಕಿ ನವಾಜ್ ಸೇರಿ ಐವರ ಬಂಧನ
ಮಂಗಳೂರು: ದೀಪಕ್ ರಾವ್ ಕೊಲೆ ಪ್ರಕರಣದ ಸಾಕ್ಷಿಗಳು ಹಾಗೂ ಸ್ಥಳೀಯ ಕಾರ್ಪೋರೇಟರ್ ಕೊಲೆಗೆ ಸಂಚು ರೂಪಿಸಿದ್ದಾರೆಂಬ ಆರೋಪದಡಿಯಲ್ಲಿ ಪಿಂಕಿ ನವಾಜ್ ಹಾಗೂ ಆತನ ತಂಡವನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್ ರಾವ್ ಹೆಸರಿನಲ್ಲಿ...