LATEST NEWS2 years ago
ಪ್ಯಾರಸಿಟಮಾಲ್ ಸೇರಿ 800 ಔಷಧಿಗಳ ಬೆಲೆ ಏರಿಕೆ: ಏ.1ರಿಂದ ಅನ್ವಯ
ನವದೆಹಲಿ: ಪ್ಯಾರಸಿಟಮಾಲ್, ಅಜಿಥ್ರೊಮೈಸಿನ್, ಫೆನೋಬಾರ್ಬಿಟೋನ್, ಸಿಪ್ರೊಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್, ಫೆನಿಟೋಯಿನ್ ಸೋಡಿಯಂ ಮತ್ತು ಮೆಟ್ರೋನಿಡಜೋಲ್ನಂತಹ ಒಟ್ಟು 800 ಅತ್ಯಗತ್ಯ ಔಷಧಿಗಳ ಬೆಲೆ ಏಪ್ರಿಲ್ 1ರಿಂದ ಹೆಚ್ಚಾಗಲಿದೆ. ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್ಪಿಪಿಎ) ಭಾರತದಲ್ಲಿ ಹೆಚ್ಚು...