LATEST NEWS2 months ago
ತುಳುನಾಡಿನಲ್ಲಿದೆ ‘ಆಟಿ ಅಮಾವಾಸ್ಯೆ’ ಸಂಭ್ರಮ; ಪಾಲೆದ ಕಷಾಯ ಯಾಕೆ ಕುಡಿಬೇಕು ಗೊತ್ತಾ!?
ಮಂಗಳೂರು : ‘ಆಟಿ ಅಮಾವಾಸ್ಯೆ’ ಹೀಗೆಂದರೆ ಸಾಕು ಎಲ್ಲರಿಗೂ ಥಟ್ಟನೆ ನೆನಪಾಗೋದು ಕಷಾಯ. ಚಿಕ್ಕ ಮಕ್ಕಳು ಬೇಡ ಬೇಡ ಎಂದು ಮುಖ ಕಿವುಚಿಕೊಂಡೋ ಅಥವಾ ಮನೆಯವರ ಪೆಟ್ಟಿಗೆ ಹೆದರಿಯೋ ಕಷಾಯ ಕುಡಿಯೋದಿದೆ. ಔಷಧೀಯ ಗುಣಗಳನ್ನೊಳಗೊಂಡ ಈ...