DAKSHINA KANNADA1 month ago
ಸಿಟಿಬಸ್ ನಿರ್ವಾಹಕನಿಗೆ ಹ*ಲ್ಲೆ ನಡೆಸಿ ಪರ್ಸ್ ದರೋಡೆ..!
ಮಂಗಳೂರು: ಬಸ್ ನಿಲುಗಡೆಗೊಳಿಸಿ ಮನೆಗೆ ಹೋಗುತ್ತಿದ್ದ ನಿರ್ವಾಹಕನ ಪರ್ಸ್ ಅನ್ನು ದರೋಡೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳದಲ್ಲಿ ಸೋಮವಾರ(ಆ.5) ತಡರಾತ್ರಿ ನಡೆದಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೇಕಳ ಪಂಚಾಯಿತಿ...