ಮಂಗಳೂರು: ನವಮಂಗಳೂರು ಬಂದರ್ಗೆ ಹೊಸ ವರ್ಷದ ಮೊದಲ ಪ್ರಯಾಣಿಕರ ಹಡಗು ‘ದಿ ವರ್ಲ್ಡ್’ ಶುಕ್ರವಾರ ಮಧ್ಯಾಹ್ನ ಆಗಮಿಸಿದೆ. ದುಬೈನಿಂದ ಭಾರತಕ್ಕೆ ಮುಂಬೈ, ಗೋವಾ ಮೂಲಕ ಆಗಮಿಸಿರುವ ‘ದಿ ವರ್ಲ್ಡ್’ ಕೊಚ್ಚಿನ್ ಬಂದರಿಗೆ ಹೋಗುವ ಮಾರ್ಗದಲ್ಲಿ ನವಮಂಗಳೂರು...
ಮಂಗಳೂರು: ಸುರತ್ಕಲ್ ಎನ್ಐಟಿಕೆ ನಿರ್ದೇಶಕರಾಗಿ ಪ್ರೊ. ಪ್ರಸಾದ್ ಕೃಷ್ಣ ಅವರು ನಿನ್ನೆ ಅಧಿಕಾರ ಸ್ವೀಕರಿಸಿದ್ದಾರೆ. ಪ್ರೊ. ಪ್ರಸಾದ್ ಕೃಷ್ಣ ಅವರು ಎನ್ಐಟಿ ಕ್ಯಾಲಿಕಟ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಜೊತೆಗೆ NITK ನಿರ್ದೇಶಕರ ಹುದ್ದೆಯನ್ನು ಕೂಡಾ ನಿಭಾಯಿಸಲಿದ್ದಾರೆ. ಇವರು...
ಮಂಗಳೂರು: ತಾಂತ್ರಿಕ ದೋಷದಿಂದ ಮಂಗಳೂರಿನ ಉಳ್ಳಾಲ ಸಮೀಪ ಸಮುದ್ರದಲ್ಲಿ ಮುಳುಗಡೆಯಾದ ಸಿರಿಯಾ ಮೂಲದ ಹಡಗಿನ ತೈಲ ಸೋರಿಕೆ ಭೀತಿ ಹಿನ್ನೆಲೆ ಕೋಸ್ಟ್ ಗಾರ್ಡ್ ಗೆ ಸೇರಿದ ಮಿನಿ ಜೆಟ್ ವಿಮಾನದ ಮೂಲಕ ಹಡಗಿನ ಕಣ್ಗಾವಲು ನಡೆಸಲಾಗುತ್ತಿದೆ....
ಮಂಗಳೂರು: ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಾಯೋಜಕತ್ವದಲ್ಲಿ ಮಂಗಳೂರು ತಾಲೂಕಿನ ಪಣಂಬೂರು ಕಡಲ ತಡಿಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ಶಿಪ್ಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ಇಂದಿನಿಂದ ಮೇ 29ರವರೆಗೆ...
ಮಂಗಳೂರು: ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವುದಲ್ಲಿ ಕರಾವಳಿಯ ಬಂದರುಗಳ ಕಾರ್ಯ ಪ್ರಮುಖವಾದದ್ದು. ದೇಶೀಯ ಬಂದರು ಮಹತ್ವದ ಸುಧಾರಣೆ ಹಿನ್ನೆಲೆಯಲ್ಲಿ ನವಮಂಗಳೂರು ಬಂದರು ಮಂಡಳಿ ಇದೀಗ ನ್ಯೂ ಮಂಗಳೂರು ಪೋರ್ಟ್ ಅಥೋರಿಟಿಯಾಗಿ ಬದಲಾಗಿದೆ. ಮಂಗಳೂರಿನ ನವಮಂಗಳೂರು...
ಬಂಟ್ವಾಳ: ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ಮಂಗಳೂರು-ಬಿ.ಸಿ.ರೋಡ್ ನಡುವಿನ ಫರಂಗಿಪೇಟೆ ಸಮೀಪದ ಅರ್ಕುಳದಲ್ಲಿ ಹೆದ್ದಾರಿಯಲ್ಲಿ ನಡೆದಿದೆ. ವಿಟ್ಲ ಸಮೀಪದ ಕೇಪು ಗ್ರಾಮದ ನೀರ್ಕಜೆ ನಿವಾಸಿ...
ಮಂಗಳೂರು : ಕೇಂದ್ರ ಬಂದರು, ಹಡಗು ಮತ್ತು ಜಲ ಸಾರಿಗೆ ಸಚಿವ ಹಾಗೂ ಆಯುಷ್ ಖಾತೆ ಸಚಿವ ಸರ್ಬಾನಂದ್ ಸೋನೋವಾಲ್ ಅವರು 2021ರ ಸೆಪ್ಟೆಂಬರ್ 24ರಂದು ನವ ಮಂಗಳೂರು ಬಂದರು ಟ್ರಸ್ಟ್ ಗೆ ಭೇಟಿ ನೀಡಿ...
ಮಂಗಳೂರು: ನವಮಂಗಳೂರು ಬಂದರು ಮಂಡಳಿ ವತಿಯಿಂದ ಮಂಡಳಿಯ ಸಿಬ್ಬಂದಿ ವರ್ಗ ಹಾಗೂ ಕುಟುಂಬಸ್ಥರಿಗೆ ನಿನ್ನೆ ಪಣಂಬೂರಿನ ಎನ್.ಎಂ.ಪಿ.ಟಿಯ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಯಿತು. ಜಿಲ್ಲಾಡಳಿತದ ಸಹಕಾರದೊಂದಿಗೆ ಜೂನ್ 6ರಿಂದ ಸಾರ್ವಜನಿಕರಿಗೆ ಶಾಶ್ವತ ಕೊರೊನಾ ಲಸಿಕಾ...
ಮಂಗಳೂರು : ನವಮಂಗಳೂರು ಬಂದರಿನಲ್ಲಿ ಲಾರಿಯೊಂದು ನೀರಿಗೆ ಬಿದ್ದು ಇಬ್ಬರು ನೀರುಪಾಲದ ಘಟನೆ ಸಂಭವಿಸಿದೆ. ನಿನ್ನೆ ತಡರಾತ್ರಿ10:30 ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದ್ದು ಕಬ್ಬಿಣದ ಅದಿರನ್ನು ಹಡಗಿನಿಂದ ಸ್ಥಳಾಂತರಿಸಲು ಬಂದಿದ್ದ ಡೆಲ್ಟಾ ಕಂಪನಿಯ...
ಮಂಗಳೂರು : ನವಮಂಗಳೂರು ಬಂದರಿಗೆ ಇದೇ ಮೊದಲ ಬಾರಿಗೆ ಭಾರೀ ಗಾತ್ರದ ಕಂಟೇನರ್ ನೌಕೆ ಮಂಗಳವಾರ ಆಗಮಿಸಿದೆ. ಎಂ.ವಿ. ಎಸ್ಎಸ್ಎಲ್ ಬ್ರಹ್ಮಪುತ್ರ-ವಿ.084 ಕಂಟೇನರ್ ನೌಕೆ ಇದಾಗಿದ್ದು, ಕಂಟೇನರ್ಗಳ ಸಂಖ್ಯೆ ಹಾಗೂ ನೌಕೆ ಗಾತ್ರದಲ್ಲೂ ಬೃಹತ್ತಾಗಿದೆ. ಈ...