LATEST NEWS2 months ago
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ..! ಈ ಬಗ್ಗೆ ಸಚಿವರು ಹೇಳಿದ್ದೇನು?
ಬೆಂಗಳೂರು/ಮಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಜು.28ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ಕುಮಾರಸ್ವಾಮಿ ಅದನ್ನು ಮರೆಮಾಚಲು ಯತ್ನಿಸಿದ್ದರೂ ರಕ್ತಸ್ರಾವ ಹೆಚ್ಚಾಗಿದೆ. ಈ ವೇಳೆ ತನ್ನಲ್ಲಿದ್ದ ಟವೆಲ್ ಅನ್ನು...