ಮಂಗಳುರು/ಜಾರ್ಖಾಂಡ: ತನ್ನ ಸ್ವಂತ ಅಂಬೆಗಾಲಿಡುವ ಒಂದೂವರೆ ವರ್ಷದ ಮಗಳನ್ನು ತಾಯಿಯೊಬ್ಬಳು ಕ್ರೂ*ರವಾಗಿ ಹ*ತ್ಯೆ ಮಾಡಿ ಮಗುವಿನ ಲಿ*ವರನ್ನು ಸೇವಿಸಿದ ಭ*ಯಾನಕ ಘಟನೆ ಜಾರ್ಖಾಂಡ್ನ ಪಲಾಮು ಎಂಬಲ್ಲಿ ನಡೆದಿದೆ. ಮೂಢನಂಬಿಕೆಗಳು ಸಮಾಜದ ಒಂದು ಭಾಗವಾಗಿ ಇನ್ನೂ ಉಳಿದುಕೊಂಡಿದೆ....
ಮಂಗಳೂರು/ಹೊಸದಿಲ್ಲಿ: ಯಾವುದೇ ರಿತಿಯ ಮೆಡಿಸಿನ್ಗಳಿಲ್ಲದೆ ಲ್ಯಾಬ್ನಲ್ಲಿ ಬೆಳೆಸಲಾದ ವೈರಸ್ಗಳನ್ನು ಬಳಸಿ ಕೊನೆಯ ಹಂತದ ಸ್ತನ ಕ್ಯಾನ್ಸರನ್ನು ವಿಜ್ಞಾನಿಯೊಬ್ಬರು ಗುಣಪಡಿಸಿಕೊಂಡಿರುವ ಆಶದಚರ್ಯಕರ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ. ಬಿಯಾಟ ಹ್ಯಾಲ್ಸಿ (49) ಎಂಬ ವಿಜ್ಞಾನಿ ಈ ಸ್ವಯಂ ಪ್ರಯೋಗಕ್ಕೆ...
ಮಂಗಳೂರು/ನವದೆಹಲಿ : ಹೆಣ್ಣು ಮಕ್ಕಳಿಗೆ ದೊಡ್ಡ ಶಾಕ್ ನೀಡಿದೆ. ಆಸ್ತಿ ಹಕ್ಕುಗಳ ವಿಷಯದಲ್ಲಿ ಕಾನೂನು ಗಡಿಗಳನ್ನು ಹೈಕೋರ್ಟ್ ಹೊಸ ಆದೇಶದ ಮೂಲಕ ಸ್ಪಷ್ಟಪಡಿಸಿದೆ. ಇತ್ತೀಚಿನ ದಿನಗಳಲ್ಲಿ, ಆಸ್ತಿ ಮಾಲೀಕತ್ವ ಮತ್ತು ಹಕ್ಕುಗಳ ವಿಚಾರವಾಗಿ ಕುಟುಂಬದಲ್ಲಿ ವಿವಾದಗಳು...
ತಮ್ಮ ಸಂಗೀತದ ಮೂಲಕವೇ ಎಷ್ಟೋ ಸಿನಿಮಾಗಳನ್ನು ಗೆಲ್ಲಿಸಿದ್ದ ಆಸ್ಕರ್ ಪ್ರಶಸ್ತಿ ಎ.ಆರ್.ರೆಹಮಾನ್ ಗೆ ಇರುವ ಬೇಡಿಕೆ ದೊಡ್ಡದು. ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಖ್ಯಾತಿ ಪಡೆದಿದ್ದಾರೆ. ಸಾವಿರಾರು ಸೂಪರ್ ಹಿಟ್ ಗೀತೆಗಳನ್ನು ನೀಡುವ ಮೂಲಕ ದಕ್ಷಿಣ ಭಾರತದಲ್ಲಿ...
ಮಂಗಳೂರು/ರಾಜಸ್ಥಾನ: ಎರಡು ಸ್ಪಾ ಕೇಂದ್ರಗಳ ಮೇಲೆ ಪೊಲೀಸರು ದಾಳಿ ನಡೆಸಿ 9 ಜನರನ್ನು ಬಂಧಿಸಿರುವ ಘಟನೆ ಸಿರೋಹಿ ಜಿಲ್ಲೆಯ ಅಬು ರೋಡ್ ಪಟ್ಟಣದಲ್ಲಿ ನಡೆದಿದೆ. ಈ ವೇಳೆ ಎಂಟು ಯುವತಿಯರು ಹಾಗೂ ಓರ್ವ ಯುವಕನನ್ನು ಬಂಧಿಸಲಾಗಿದೆ....
ಮಂಗಳೂರು/ನವದೆಹಲಿ: ಪದ್ಮಭೂಷಣ ಪುರಸ್ಕೃತ, ‘ಹಮ್ ಆಪ್ಕೆ ಹೈ ಕೌನ್’ ಖ್ಯಾತಿಯ ಗಾಯಕಿ `ಶಾರದಾ ಸಿನ್ಹಾ’ (72) ಅವರು ಕ್ಯಾನ್ಸರ್ ನಿಂದ ನಿನ್ನೆ (ನ.5) ರಾತ್ರಿ ನಿ*ಧನರಾಗಿದ್ದಾರೆ. ಮೈಲೋಮಾ ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದ ಗಾಯಕಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ...
ಮಂಗಳೂರು/ನವದೆಹಲಿ: ಚಳಿಗಾಲದ ಅಧಿವೇಶನದ ವೇಳಾಪಟ್ಟಿಯನ್ನು ಪ್ರಕಟಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ನವೆಂಬರ್ 26ರಂದು ಸಂವಿಧಾನ ಸದನದ ಸೆಂಟ್ರಲ್ ಹಾಲ್ನಲ್ಲಿ ‘ಸಂವಿಧಾನ ದಿನ’ ವನ್ನು ಆಚರಿಸಲಾಗುವುದು ಎಂದು ಹೇಳಿದ್ದಾರೆ. “ಸಂಸತ್ತಿನ ಚಳಿಗಾಲದ ಅಧಿವೇಶನ...
ಮಂಗಳೂರು/ಒಡಿಶಾ : 24 ವರ್ಷದ ಫಾರ್ಮಸಿಸ್ಟ್ ತನ್ನ ಇಬ್ಬರು ಗೆಳತಿಯರ ಜೊತೆ ಸೇರಿ ತನ್ನ ಪತ್ನಿಯನ್ನು ಕೊ*ಲೆ ಮಾಡಿದ ಹೃದಯ ವಿದ್ರಾವಕ ಘಟನೆ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ನಡೆದಿದೆ. ಕೊ*ಲೆ ಮಾಡಿದ ಆರೋಪಿ ತನ್ನ ಪತ್ನಿಯನ್ನು...
ಮಂಗಳೂರು/ಹೊಸದಿಲ್ಲಿ: ಕೆನಡಾ ದೇಶವು ಖಲಿಸ್ಥಾನಿ ಉಗ್ರ ಹದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಭಾರತದ ವಿರುದ್ಧ ಆರೋಪ ಹೇರಿದ್ದು, ಇದೀಗ ತನ್ನ ಸೈಬರ್ ಬೆದರಿಕೆ ಪಟ್ಟಿಗೆ ಭಾರತವನ್ನು ಸೇರಿಸಿದೆ. ಕೆನಡಾ ಮೇಲೆ ಭಾರತವು ಸರ್ಕಾರಿ ಪ್ರಾಯೋಜಿತ...
ಮಂಗಲುರು/ನವದೆಹಲಿ: ದೇಶದಲ್ಲಿ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗುತ್ತಿವೆ. ಅಕ್ಟೋಬರ್ ತಿಂಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಗಣನೀಯವಾಗಿ ಹೆಚ್ಚಿದೆ. ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಆರು ತಿಂಗಳ ಅವಧಿಯಲ್ಲಿ ದೇಶದಲ್ಲಿ ಕಬ್ಬಿಣ ಅದಿರು ಉತ್ಪಾದನೆ ಏರಿಕೆ ಆಗಿದೆ. ಕಬ್ಬಿಣ ಅದಿರು ಮಾತ್ರವಲ್ಲ...