LATEST NEWS8 months ago
ಗುಂಡು ಹಾರಿಸಿ ಕೈ ಹಿಡಿದ ಪತ್ನಿಯನ್ನು ಕೊಂದ ಪತಿರಾಯ.. ವಿಡೀಯೋ ನೋಡಿ..
Crime : ಪತಿಯೇ ಪತ್ನಿಗೆ ಗುಂಡು ಹಾರಿಸಿ ಕೊಂದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅಂಗಡಿಯಲ್ಲಿ ಕುಳಿತ ಪತ್ನಿ ಮೇಲೆ ಪತಿ ಗುಂಡು ಹಾರಿಸಿದ್ದಾನೆ.ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗುಂಡು ಹಾರಿಸಿದಾತನನ್ನು ಮಹಿರಾಮ್ ಎಂದು ಗುರುತಿಸಲಾಗಿದೆ....