DAKSHINA KANNADA2 years ago
‘11,000 ಪೌರ ಕಾರ್ಮಿಕರನ್ನಷ್ಟೇ ಖಾಯಂ ಮಾಡಿರುವುದು ಸರಿಯಲ್ಲ’
ಮಂಗಳೂರು: ಕರ್ನಾಟಕ ರಾಜ್ಯ ಸರಕಾರವು ಸಚಿವ ಸಂಪುಟ ಸಭೆಯಲ್ಲಿ ಕೇವಲ 11,000 ಪೌರ ಕಾರ್ಮಿಕರನ್ನು ಖಾಯಂ ಮಾಡಲು ತೀರ್ಮಾನಿಸಿರುವುದು ಸಮಸ್ತ ಪೌರ ಕಾರ್ಮಿಕರಿಗೆ ಮಾಡಿರುವ ಅನ್ಯಾಯವಾಗಿದೆ. ರಾಜ್ಯದಲ್ಲಿ 33,000 ಪೌರ ಕಾರ್ಮಿಕರು 20 ವರ್ಷಗಳಿಂದ ಖಾಯಂಗಾಗಿ...