DAKSHINA KANNADA1 month ago
ಮಹಿಳೆಯ ಸರ ಕಸಿದು ಪರಾರಿಯಾಗಿದ್ದ ಕಳ್ಳರು ಅಂದರ್
ಕೊಣಾಜೆ : ಮಹಿಳೆಯೊಬ್ಬರ ಬಂಗಾರದ ಸರ ಕಸಿದು ಪರಾರಿಯಾಗಿದ್ದ ಕಳ್ಳರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ನವಾಝ್ ಯಾನೆ ನವ್ವ(32), ನಿಯಾಫ್ ಯಾನೆ ನಿಯಾ(28) ಬಂಧಿತರು. ಮುದುಂಗಾರು ಕಟ್ಟೆ ಕಲ್ಲಾಪು ನಿವಾಸಿ ಯಮುನಾ ಎಂಬವರು ಆಗಸ್ಟ್ 16...