LATEST NEWS2 months ago
ಮುಡಾ ಹಗರಣ: ಪ್ರತಿಭಟನಾ ಯಾತ್ರೆಯಿಂದ ಹಿಂದೆ ಸರಿದ ಹೆಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಜೊತೆಗೂಡಿ ನಡೆಯಲಿರುವ ಪಾದಯಾತ್ರೆಯಿಂದ ಕೇಂದ್ರ ಸಚಿವ, ಹೆಚ್ ಡಿ ಕುಮಾರಾಸ್ವಾಮಿ ಅವರು ಹಿಂದೆಸರಿದಿದ್ದಾರೆ. ಇದೀಗ ಕೇಂದ್ರ ಸಚಿವ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ...