LATEST NEWS4 hours ago
ಯುವತಿಯರ ವೇಷದಲ್ಲಿ ಯುವಕನ ಶ*ವ ಪತ್ತೆ; ಇದು ಒಂದು ವಿಚಿತ್ರ ಆ*ತ್ಮಹತ್ಯೆ…!
ಮಂಗಳೂರು/ಉತ್ತರಾಖಂಡ: 22 ವರ್ಷದ ಯುವಕನೊಬ್ಬ ಮಹಿಳೆಯರಂತೆ ವೇಷ ಧರಿಸಿ ಸಾ*ವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಮೇಲ್ನೋಟಕ್ಕೆ ಆ*ತ್ಮಹತ್ಯೆ ಎಂದು ಕಂಡರೂ ಪೊಲೀಸರ ತನಿಖೆ ಬಳಿಕ ಸತ್ಯಾಂಶ ಹೊರ ಬೀಳಲಿದೆ. ಪೊಲೀಸರ ಪ್ರಕಾರ, ಯುವಕ ಮಸ್ಸೂರಿ ಲಾಲ್...