ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿ ಶಿರಾಳಕೊಪ್ಪದಲ್ಲಿ ನಿಗೂಢ ಬ್ಲಾಸ್ಟ್ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ಈ ಸ್ಫೋಟ ಸಂಭವಿಸಿದ್ದು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ....
ಮಾಜಿ ಶಾಸಕ ಮೊಯ್ದೀನ್ ಬಾವಾ ಅವಧಿಯಲ್ಲಿ ಸುರತ್ಕಲ್ ಮಾರುಕಟ್ಟೆಗೆ 20 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಪೂರ್ತಿಗೊಂಡಿತ್ತು. ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವಾ ಅವಧಿಯಲ್ಲಿ ಸುರತ್ಕಲ್ ಮಾರುಕಟ್ಟೆಗೆ 20 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ...
ಕಾಸರಗೋಡು: ಮಾರುಕಟ್ಟೆಯಲ್ಲಿ ಹಳಸಿ ಹೋಗಿದ್ದ ಎರಡು ಕ್ವಿಂಟಾಲ್ ಮೀನುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ನಿನ್ನೆ ಕಾಸರಗೋಡಿನಲ್ಲಿ ನಡೆದಿದೆ. ರಾಸಾಯಿನಿಕ ಬೆರಕೆಯ ಮೀನುಗಳನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ ಎಂಬ ಬಂದ ದೂರಿನ ಹಿನ್ನೆಲೆ ಮಾರುಕಟ್ಟೆಗೆ ತೆರಳಿದ್ದ ಆರೋಗ್ಯ ಇಲಾಖೆ...
ಮಂಗಳೂರು: ಮಾರುಕಟ್ಟೆ ತರಕಾರಿಗಳನ್ನು ಕೊಳ್ಳುವಾಗ ನಾವು ಫ್ರೆಶ್ ಇದ್ದರಷ್ಟೇ ಕೊಳ್ಳುತ್ತೇವೆ. ಸೊಪ್ಪುಗಳು ತಾಜಾ ಇದ್ದರೆ ಒಂದು ಕಟ್ಟು ಕೊಳ್ಳೋಕೆ ಹೋದವರು ಎರಡು ಕಟ್ಟು ತೆಗೆದುಕೊಂಡು ವ್ಹಾ ಇವತ್ತು ಫ್ರೆಶ್ ಸೊಪ್ಪು ಸಿಕ್ಕಿತು ಎಂದು ಖುಶಿ ಪಡುತ್ತೇವೆ....
ಮಂಗಳೂರು : ಕೊರೊನಾ ನೆಪ ಒಡ್ಡಿ ಸೆಂಟ್ರಲ್ ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸಿದ್ದ ಜಿಲ್ಲಾಡಳಿತದ ಆದೇಶಕ್ಕೆ ರಾಜ್ಯ ಹೈಕೋರ್ಟ್ ಮಧ್ಯತಂರ ತಡೆಯಾಜ್ಞೆ ನೀಡಿದ್ದು, ಈಗ ಮತ್ತೆ ಸೆಂಟ್ರಲ್ ಮಾರ್ಕೆಟ್ ನಲ್ಲಿ ವ್ಯಾಪಾರ...