LATEST NEWS3 years ago
ಮಂಜೇಶ್ವರ: ಸೆಕ್ಯೂರಿಟಿ ಕಟ್ಟಿ ಹಾಕಿ ಜ್ಯವೆಲ್ಲರಿ ದೋಚಿದ ಕಳ್ಳರು
ಮಂಜೇಶ್ವರ: ಜುವೆಲ್ಲರಿಯ ಸೆಕ್ಯೂರಿಟಿಯ ಕಟ್ಟಿ ಹಾಕಿ ಜುವೆಲ್ಲರಿಯಿಂದ ಸುಮಾರು 15 ಕೆ.ಜಿ ಬೆಳ್ಳಿ ಆಭರಣ ಹಾಗೂ 4 ಲಕ್ಷ ರೂ. ನಗದು ದರೋಡೆ ಮಾಡಿದ ಘಟನೆ ಇಂದು ಮುಂಜಾನೆ ಮಂಜೇಶ್ವರದ ಹೊಸಂಗಡಿಯಲ್ಲಿ ನಡೆದಿದೆ. ದರೋಡೆಕೋರರ ಹಲ್ಲೆಯಿಂದ...