ಬಂಟ್ವಾಳ: ಪಾಕೃತಿಕ ವಿಕೋಪದಲ್ಲಿ ಹಾನಿಯಾದ ಕುಟುಂಬಗಳಿಗೆ ಪರಿಹಾರ ನೀಡುವ ವೇಳೆ ಸರಕಾರ ತಾರತಮ್ಯ ಮಾಡಬಾರದು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಅವರು ಬಿಸಿರೋಡಿನ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಮಳೆ ಹಾನಿ...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಂದಾವರ ಗ್ರಾಮದ ಅದ್ಯಪಾಡಿ ಬೈಲು ಹಾಗೂ ಮೂಡುಕೆರೆ ಪ್ರದೇಶ, ಮುಗೇರು ಪ್ರದೇಶ ಜಲಾವೃತವಾಗಿದ್ದು, ಮಳೆ ನೀರು ಹರಿದು ಹೋಗಲು ಮರವೂರಿನ ಅವೈಜ್ಞಾನಿಕ ವೆಂಟೆಡ್ ಡ್ಯಾಂ...
ಮಂಗಳೂರು: ಎರ್ನಾಕುಲಂನಿಂದ ಲೇಹ್ ಲಡಾಖ್ ವರೆಗೆ ಸೈಕಲ್ ಸವಾರಿ ಹೊರಟಿರುವ ಯೋಗಪಟು ಅಗ್ರಿಮಾ ನಾಯರ್ ಅವರನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಮಂಗಳೂರಿನಲ್ಲಿ ಸ್ವಾಗತಿಸಿದರು. ಯೋಗ ಥೆರಪಿ ಮತ್ತು ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಅಗ್ರಿಮಾ ನಾಯಕ್...
ಮಂಗಳೂರು: ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಜನರ ಪರಿಸ್ಥಿತಿ ಕಂಗೆಟ್ಟು ಹೋಗಿದೆ. ಚರಂಡಿಯ ಮೇಲೆ ನೀರು ನಿಂತಿರುವುದು ಅಂತೂ ಶೋಚನೀಯ ಸ್ಥಿತಿ. ಸರ್ಕಾರ ಏನು ಪರಿಹಾರ ಕ್ರಮವನ್ನು ಕೈಗೊಳ್ಳುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಡಿಸಿ ಅಕೌಂಟ್ನಲ್ಲಿ ಎಷ್ಟಿದೆ ಅಂತ...
ಮಂಗಳೂರು: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಪ್ರವಾಸಿ ತಾಣವಾದ ಪಿಲಿಕುಳ ನಿಸರ್ಗಧಾಮದ ಮೃಗಾಲಯದೊಳಕ್ಕೆ ಭಾರಿ ಪ್ರಮಾಣದಲ್ಲಿ ನೆರೆ ನೀರು ನುಗ್ಗಿದೆ. ಇದರಿಂದಾಗಿ ಸದ್ಯ ಪ್ರವಾಸಿಗರಿಗೆ ಪ್ರವೇಶಾವಕಾಶ ನಿರ್ಬಂಧಿಸಲಾಗಿದೆ ಎಂದು ಜೈವಿಕ ಉದ್ಯಾನವನದ ನಿರ್ದೇಶಕ...
ಮಂಗಳೂರು: ಸುರತ್ಕಲ್ನಿಂದ ಬಿ ಸಿ ರೋಡ್ ವರಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣಗೊಂಡಿವೆ. ಗುಂಡಿ ತಪ್ಪಿಸಲು ಆಗದೆ ವಾಹನಗಳು ಅಪಘಾತಕ್ಕೀಡಾಗುವ, ದ್ವಿಚಕ್ರ ಸವಾರರು ರಸ್ತೆಗೆ ಉರುಳುವ ಘಟನೆಗಳು ದಿನ ನಿತ್ಯ ವರದಿಯಾಗುತ್ತಿದೆ. ಒಟ್ಟು...
ಮಂಗಳೂರು: ಮುಂದಿನ 48 ಗಂಟೆಗಳ ಅವಧಿಯಲ್ಲಿ ಕರಾವಳಿ ತೀರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾನುವಾರ ತನಕ ಕರಾವಳಿಯಾದ್ಯಂತ ರೆಡ್ ಅಲರ್ಟ್ ಜಾರಿಯಲ್ಲಿತ್ತು. ಇದುವರೆಗೆಇದೀಗ ಹವಾಮಾನ ಇಲಾಖೆಯು ಪರಿಷ್ಕೃತ ಮುನ್ಸೂಚನೆಯನ್ನು ನೀಡಿದ್ದು, ಜುಲೈ 12ರವರೆಗೆ ದಕ್ಷಿಣ...
ಮಂಗಳೂರು: ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನಗರದ ನಂತೂರು ವೃತ್ತದ ಬಳಿಯಿರುವ ಬಸ್ ನಿಲ್ದಾಣದ ಮೇಲೆ ಮರ ಬಿದ್ದ ಪರಿಣಾಮ ತಂಗುದಾಣ ಭಾಗಶಃ ಹಾನಿಯಾದ ಘಟನೆ ಇಂದು ನಡೆದಿದೆ. ನಂತೂರು ವೃತ್ತದಿಂದ ಮಂಗಳೂರು ನಗರಕ್ಕೆ...
ಮಂಗಳೂರು: ಅರೆಬರೆ ರಸ್ತೆ ಕಾಮಗಾರಿಯ ಪರಿಣಾಮ ತ್ಯಾಜ್ಯ ಸಾಗಾಟದ ಲಾರಿಯೊಂದು ರಸ್ತೆಯಲ್ಲಿ ಹೂತು ಹೋದ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿಕಂಬಳ ರಸ್ತೆಯಲ್ಲಿ ನಡೆದಿದೆ. ಮಹಾನಗರ ಪಾಲಿಕೆಯ ತ್ಯಾಜ್ಯ ಸಾಗಿಸುವ ಆ್ಯಂಟೋನಿ ವೇಸ್ಟ್ ಮ್ಯಾನೇಜ್ಮೆಂಟ್...
ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಶ್ರೀ ವೀರ ವೆಂಕಟೇಶ ದೇವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತ ಇಂದು ಪ್ರಾರಂಭಗೊಂಡಿದ್ದು ಶನಿವಾರ ಶ್ರೀದೇವರಿಗೆ ಪಂಚಾಮೃತ, ಶತಕಲಶಾಭಿಷೇಕ , ಗಂಗಾಭಿಷೇಕ ನೆರವೇರಿತು....