DAKSHINA KANNADA1 year ago
ಉಳ್ಳಾಲ ಸೋಮೇಶ್ವರದಲ್ಲಿ ಮೀನಿನ ದೋಣಿಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು- ಲಕ್ಷಾಂತರ ರೂಪಾಯಿ ನಷ್ಟ..!
ಉಳ್ಳಾಲ ಸೋಮೇಶ್ವರ ಕಡಲ ಕಿನಾರೆಯಲ್ಲಿಟ್ಟಿದ್ದ ಎರಡು ದೋಣಿಗಳಿಗೆ ಬೆಂಕಿ ದುಷ್ಕರ್ಮಿಗಳು ಬೆಂಕಿ ಹಚ್ಚದ ಘಟನೆ ನಡೆದಿದ್ದು ದೋಣಿ ಮತ್ತು ಮೀನಿನ ಬಲೆ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಉಳ್ಳಾಲ: ಉಳ್ಳಾಲ ಸೋಮೇಶ್ವರ ಕಡಲ...