LATEST NEWS9 hours ago
ನವಮಂಗಳೂರು ಬಂದರಿನಲ್ಲಿ ‘ಸುರಕ್ಷತೆ’ ಕಾರ್ಯಾಗಾರ
ಮಂಗಳೂರು: ‘ದಕ್ಕೆ ಕೆಲಸ ಮತ್ತು ಅಪಾಯಕಾರಿ ರಾಸಾಯನಿಕಗಳ ನಿರ್ವಹಣೆಯಲ್ಲಿ ಸುರಕ್ಷತೆ’ ಎಂಬ ವಿಷಯದ ಕುರಿತಂತೆ ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಆಧೀನ ಸಂಸ್ಥೆ ಕಾರ್ಖಾನೆಗಳ ಸಲಹಾ ಸೇವೆ ಮತ್ತು...