LATEST NEWS2 weeks ago
ಸೆ.7: ಮಂಗಳಗಂಗೋತ್ರಿಯಲ್ಲಿ ವಿದ್ಯಾ ಗಣೇಶೋತ್ಸವ
ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯ, ಮಂಗಳಗಂಗೋತ್ರಿಯಲ್ಲಿ ವಿದ್ಯಾ ಗಣೇಶೋತ್ಸವ ಕಾರ್ಯಕ್ರಮವು ಸ. 7 ರಂದು ವಿವಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 10:30ಕ್ಕೆ ಗಣಪತಿ ಪ್ರತಿಷ್ಟಾಪನೆಯೊಂದಿಗೆ ಆರಂಭವಾಗಿ, ಮಹಾಪೂಜೆ, ಅನ್ನ ಸಂತರ್ಪಣೆ ಮತ್ತು ಮದ್ಯಾಹ್ನ 2...