LATEST NEWS8 months ago
‘ಅಮ್ಮಾ ಬಾಯಾರಿಕೆ ಆಗುತ್ತಿದೆ’.. ಎಂದು ಆ್ಯಸಿಡ್ ಕುಡಿದ ಮಗು ಸಾ*ವು..!
ಇಂದೋರ್: ನೀರು ಎಂದು ಭಾವಿಸಿ ಆ್ಯಸಿಡ್ ಕುಡಿದು ಆರು ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ಇಂದೋರ್ನಲ್ಲಿ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾ*ವನ್ನಪ್ಪಿದೆ. ಮನೆಯನ್ನು ಸ್ವಚ್ಛವಾಗಿಡಲು ಮಗುವುನಿ ತಂದೆ ಆ್ಯಸಿಡ್...