LATEST NEWS2 years ago
ಕಾಪು: ಕಾರು ಅಪಘಾತದಲ್ಲಿ ಜೀವತೆತ್ತ ಮಹಾವೀರ್ ಬಸ್ ಮಾಲಕ….
ಕಾಪು: ಕಾರು ಢಿಕ್ಕಿ ಹೊಡೆದು ಮಹಾವೀರ್ ಬಸ್ನ ಮಾಲಕ ಸಾವನ್ನಪ್ಪಿರುವ ಘಟನೆ ಕಾಪು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ ರಾತ್ರಿ ನಡೆದಿದೆ. ಕಾಪು ಜೈನ ಬಸದಿ ಮನೆಯ ಮಹೇಂದ್ರ ಕುಮಾರ್ ಇಂದ್ರ (60) ಮೃತ ದುರ್ದೈವಿ....