LATEST NEWS3 months ago
ಚಪಾತಿ ಉಂಡೆ ನೀಡಿ ಮಹಿಳೆಗೆ ಪಂಗನಾಮ..!! ಚಿನ್ನಾಭರಣದ ಜೊತೆ ಎಸ್ಕೇಪ್..! ಹುಷಾರ್.. ಹೀಗೂ ನಡೆಯುತ್ತೆ ಮೋಸ..!!
ಬೆಂಗಳೂರು/ಮಂಗಳೂರು: ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಹೇಳಿ ಚಪಾತಿ ಉಂಡೆ ನೀಡಿ ಮಹಿಳೆಯ ಚಿನ್ನಾಭರಣ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮನೆಗೆ ಬಂದ ಅಪರಿಚಿತನೊಬ್ಬ ಗುರುನಾನಕ್ ಫೊಟೋವನ್ನು ಮಹಿಳೆಗೆ ಕೊಟ್ಟು, ಪೂಜೆ ನೆಪದಲ್ಲಿ ಗೋಧಿ ಹಿಟ್ಟಿನಲ್ಲಿ...