DAKSHINA KANNADA2 years ago
ಲೈಸೆನ್ಸ್ ಕೊಟ್ಟು ಹಗಲು ದರೋಡೆ ಮಾಡ್ತಾ ಇದ್ದೀರಾ-R. ಪದ್ಮರಾಜ್ ಪ್ರಶ್ನೆ
ಮಂಗಳೂರು: ಸುರತ್ಕಲ್ ಹೋರಾಟದಿಂದ ಶಾಸಕರು, ಸಂಸದರು ತಲೆತಗ್ಗಿಸುವಂತಾಗಿದೆ. ಜನಪ್ರತಿನಿಧಿಗಳೇ ಅನಧಿಕೃತ ಟೋಲ್ ಅಂತ ಹೇಳ್ತಾರೆ. ಅನಧೀಕೃತವಾಗಿ ಟೋಲ್ ತೆಗೆಯುದಕ್ಕೆ ಏನು ಸಮಸ್ಯೆ ? ಲೈಸೆನ್ಸ್ ಕೊಟ್ಟು ಹಗಲು ದರೋಡೆ ಮಾಡ್ತಾ ಇದೀರ ? ಎಷ್ಟು ದಿನಗಳಿಂದ...