LATEST NEWS2 weeks ago
ಸರಕಾರಿ ಹಾಗೂ ಸ್ಕೂಲ್ ಬಸ್ ಮುಖಾಮುಖಿ; ಇಬ್ಬರು ಸಾ*ವು, ತುಂಡರಿಸಿ ಬಿದ್ದ 3 ವಿದ್ಯಾರ್ಥಿಗಳ ಕಾಲು
ರಾಯಚೂರು/ಮಂಗಳೂರು: ಶಾಲಾ ಬಸ್ ಹಾಗೂ ಸರಕಾರಿ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ ವಿದ್ಯಾರ್ಥಿಗಳಿಬ್ಬರು ದಾರುಣವಾಗಿ ಸಾವಿಗೀಡಾದ ದುರ್ಘಟನೆ ರಾಯಚೂರಿನ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ನಡೆದಿದೆ. ಭೀಕರ ಅಪಘಾತದಲ್ಲಿ ಒಂದನೇ ತರಗತಿಯ ಸಮರ್ಥ(7 ವ)...