DAKSHINA KANNADA8 months ago
ಬಸ್ ಗಳಲ್ಲಿ ದುಬಾರಿ ದರ ವಸೂಲಿ ಮಾಡಿದರೆ ಕಾನೂನು ಕ್ರಮ-ಹಾಲಸ್ವಾಮಿ
ಶಿವಮೊಗ್ಗ ಆರ್ಟಿಒ ವ್ಯಾಪ್ತಿಯಿಂದ ಬೇರೆ ಊರುಗಳಿಗೆ ತೆರಳುವ ಬಸ್ಸುಗಳು ಪ್ರಯಾಣಿಕರಿಂದ ದುಬಾರಿ ಟಿಕೆಟ್ ದರ ವಸೂಲಿ ಮಾಡುವುದನ್ನು ನಿಗ್ರಹಿಸಲು ಸೆ. 15ರಿಂದ 18ರವರೆಗೆ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ...