LATEST NEWS1 year ago
ಉಡುಪಿ: ಸ್ಕೂಟಿಗೆ ಕಾರು ಢಿಕ್ಕಿ-ಸವಾರನ ಸ್ಥಿತಿ ಗಂಭೀರ
ಉಡುಪಿ: ಸ್ಕೂಟಿಗೆ ಕಾರು ಢಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕಾಪುವಿನ ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿ ಕಮ್ಯುನಿಟಿ ಹಾಲ್ ಬಳಿ ಇಂದು ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಕಾಪು ಕೋತಲಕಟ್ಟೆ ನಿವಾಸಿಯಾಗಿರುವ...