LATEST NEWS3 weeks ago
ಕೇದರನಾಥದಲ್ಲಿ MI-17 ಹೆಲಿಕಾಫ್ಟರ್ ಪತನ
ಉತ್ತರಖಾಂಡ/ಮಂಗಳೂರು: ಉತ್ತರಾಖಂಡದ ಕೇದಾರನಾಥನಲ್ಲಿ MI-17 ಹೆಲಿಕಾಪ್ಟರ್ ಪತನಗೊಂಡಿದೆ. ಉತ್ತರಾಖಂಡದ ಕೇದಾರನಾಥದಿಂದ ಗೌಚಾರ್ಗೆ ಏರ್ಲಿಫ್ಟ್ ಮಾಡಲಾಗುತ್ತಿದ್ದ ವೇಳೆ ಈ ದುರಂತ ನಡೆದಿದೆ ಎಂದು ಹೇಳಲಾಗಿದೆ. ಖಾಸಗಿ ಕಂಪನಿಯೊಂದು ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್ ಇದಾಗಿದ್ದು ಲಿಂಚೋಲಿಯ ಮಂದಾಕಿನಿ ನದಿಯ ಬಳಿ...