LATEST NEWS1 month ago
ಕಾರವಾರ: ಕಾಳಿ ಸೇತುವೆ ಕುಸಿತ : ಓರ್ವ ಲಾರಿ ಚಾಲಕನ ರಕ್ಷಣೆ
ಕಾರವಾರ: ಕಾರವಾರದ ಕಾಳಿ ನದಿಗೆ ಕಟ್ಟಿರುವ ಹಳೆಯ ಸೇತುವೆ ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕುಸಿದಿದೆ. ಪರಿಣಾಮ ತಮಿಳುನಾಡು ಮೂಲದ ಲಾರಿ ನದಿಗೆ ಉರುಳಿದೆ. ಅದೃಷ್ಟವಶಾತ್, ಲಾರಿ ಚಾಲಕ ಬಾಲಮುರುಗನ್ನನ್ನು ಪೊಲೀಸ್ ಸಿಬ್ಬಂದಿ...