ಮಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ಇಂದಿನಿಂದ (ಆ. 5) ರಿಂದ ಆ. 8ರವರೆಗೆ ರಾತ್ರಿ...
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಕಿಡ್ನಿ ವೈಫಲ್ಯ ಮತ್ತು ವಯೋಸಹಜ ಕಾಯಿಲೆಗಳಿಂದ ರಾಜೇಶ್ (82) ಅವರು ಬಳಲುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ...
ಬೆಂಗಳೂರು: ಕೆಂಗೇರಿ ಮೆಟ್ರೋ ಉದ್ಘಾಟನೆ ಸಮಾರಂಭದ ವೇಳೆ ಕನ್ನಡ ಕಡಗಣನೆ ವಿಚಾರವಾಗಿ BMRCLಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಖಡಕ್ ಸೂಚನೆ ನೀಡಿದ್ದಾರೆ. ಆಡಳಿತ ಭಾಷೆ ಕನ್ನಡವನ್ನ ಕಡೆಗಣನೆ ಮಾಡಿದ ಅಧಿಕಾರಿ ಮೇಲೆ ಕೂಡಲೇ ಶಿಸ್ತು...
ಬೆಂಗಳೂರು : ಕನ್ನಡ ತಾಯಿಗೆ ಪದೇ ಪದೇ ಅವಮಾನ ವಾಗುತ್ತಾಲೇ ಇದೆ. ಇದೀಗ ಯಾರೋ ಒಬ್ಬ ಧೂರ್ತ ತನ್ನ ವೆಬೈಸೈಟಿನಲ್ಲಿ ಕನ್ನಡವನ್ನು ಕೊಳಕು ಭಾಷೆ ಎಂದು ನಮೂದಿಸಿದ್ದು ಇದೀಗ ಆರು ಕೋಟಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ....
ಬೆಂಗಳೂರು : ಕೊರೊನಾ ತನ್ನ ಮರಣ ಮೃದಂಗ ಮಂದುವರೆಸಿದ್ದು, ಇತ್ತೀಚೆಗಷ್ಟೆ ನಿರ್ಮಾಪಕ ರಾಮು ಕೊರೊನಾಗೆ ಬಲಿಯಾದ ಬೆನ್ನಲ್ಲೆ ಮತ್ತೊಬ್ಬ ನಿರ್ಮಾಪಕ ಕೊರೊನಾಗೆ ಬಲಿಯಾಗಿದ್ದಾರೆ. ರನ್ನ ಖ್ಯಾತಿಯ ನಿರ್ಮಾಪಕ ಚಂದ್ರಶೇಖರ್ ಅವರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. 23 ದಿನಗಳ...
ಮಂಗಳೂರು: ಶಿರಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್ ಉರ್ವ ಚಿಲಿಂಬಿ, ಮಂಗಳೂರು ಇವರ ಆಶ್ರಯದಲ್ಲಿ ತುಳುನಾಡ ತುಡರ್ ಇದರ ಅತ್ಯದ್ಭುತ ಕಲಾವಿದರಿಂದ ಕದ್ರಿ ನವನೀತ್ ಶೆಟ್ಟಿ ವಿರಚಿತ ಸಾಯಿನಾಥ ಶಿರಡಿ ಬಾಬಾ ಭಕ್ತಿ ಪ್ರಧಾನ ಕನ್ನಡ...
ನ.1 ರ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಲು ಸಚಿವರಿಗೆ ಜವಾಬ್ದಾರಿ ಹಂಚಿಕೆ..! ಬೆಂಗಳೂರು :ಕನ್ನಡ ರಾಜ್ಯೋತ್ಸವಕ್ಕೆ ಇನ್ನೇರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲು ಅನುಕೂಲವಾಗುವಂತೆ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿ...
ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಮಾಡಿದ್ದರೆನ್ನಲ್ಲಾದ ಭ್ರಷ್ಟಾಚಾರದ ಕುರಿತಂತೆ ವರದಿ ಮಾಡಿದ್ದ ಕನ್ನಡ ನ್ಯೂಸ್ ಚಾನೆಲ್ ಪವರ್ ಟಿವಿಯನ್ನು ಬಂದ್ ಮಾಡಲಾಗಿದೆ. ಈ ಕುರಿತಂತೆ ಚಾನೆಲ್ ನ ನಿರೂಪಕ ರಹಮಾನ್...
ಸಮಂತಾ – ರಶ್ಮಿಕಾ ಮಹಿಳಾ ಆಧಾರಿತ ಚಿತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರಂತೆ..! ಚೆನೈ :ಮಹಿಳಾ ಆಧಾರಿತ ಚಿತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರಂತೆ ಟಾಲಿವುಡ್ ನ ಖ್ಯಾತ ನಟಿಯರಾದ ಸಮಂತಾ ಅಕ್ಕಿನೇನಿ ಮತ್ತು ರಶ್ಮಿಕಾ ಮಂದಣ್ಣ. ಅಪ್ಟಟ್ಟ ಕನ್ನಡತಿಯಾದರೂ ಟಾಲಿವುಡ್ನಲ್ಲಿಯೇ...