bangalore2 years ago
ಪಬ್ಜಿ ಆಟವಾಡಲು ಪಾರ್ಟ್ನರ್ ಇಲ್ಲ ಎಂದು ಸ್ನೇಹಿತ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ
ಬೆಂಗಳೂರು: ಅಪ್ರಾಪ್ತ ಬಾಲಕನೋರ್ವ ಪಬ್ಜಿ ಆಟಕ್ಕಾಗಿ ಬಾಂಬ್ ಇದೆ ಎಂದು ಕರೆ ಮಾಡಿ ಸುಳ್ಳು ಹೇಳಿ 90 ನಿಮಿಷ ರೈಲು ನಿಲ್ಲಿಸಿದ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಬಾಲಕನ ಸ್ನೇಹಿತ 2ಗಂಟೆಗೆ ಯಲಹಂಕದಿಂದ ಕಾಚಿಗುಡ್ಡ ಎಕ್ಸ್ಪ್ರೆಸ್ನಲ್ಲಿ...